Copy page URL Share on Twitter Share on WhatsApp Share on Facebook
Get it on Google Play
Meaning of word ಜಂಭ ಕೊಚ್ಚು from ಕನ್ನಡ dictionary with examples, synonyms and antonyms.

ಜಂಭ ಕೊಚ್ಚು   ಕ್ರಿಯಾಪದ

Meaning : ಜಂಭ ತೋರಿಸು ಅಥವಾ ಗರ್ವವನ್ನು ತೋರಿಸುವ ಪ್ರಕ್ರಿಯೆ

Example : ಅವನು ತುಂಬಾ ಜಂಭ ಕೊಚ್ಚಿಕೊಳ್ಳುತ್ತಾನೆ.

Synonyms : ಗರ್ವ ಪಟ್ಟಿಕೊಳ್ಳು, ಜಂಭ ತೋರಿಸು, ಜಂಭ ಮಾಡು, ಸಿಡುಗುಟ್ಟು, ಸೊಕ್ಕು ತೋರಿಸು


Translation in other languages :

शेखी दिखाना या घमंड दिखाना।

वह बहुत अकड़ता है।
अँकड़ना, अकड़ना, गर्व करना, शेखी दिखाना, शेखी बघारना

Meaning : ಅನಾವಶ್ಯಕ ರೂಪದಲ್ಲಿ ತನ್ನ ಯೋಗ್ಯತೆ ಮೀರಿ ಮಾತಾಡುವ ಪ್ರಕ್ರಿಯೆ

Example : ಅವರಿಗೆ ನೀನು ಏನು ಎಂದು ಗೊತ್ತು ಜಂಭ ಕೊಚ್ಚಿಕೊಳ್ಳಬೇಡ.

Synonyms : ಯೋಗ್ಯತೆ ಮೀರಿ ಮಾತಾಡು


Translation in other languages :

अनावश्यक रूप से अपनी योग्यता दिखाना।

हम तुम्हें जानते हैं, ज्यादा मत छाँटो।
वह बहुत छाँटता है।
छाँटना, जानकारी बघारना