Meaning : ಹರಡಿಕೊಂಡಿರುವಿಕೆ ಅಥವಾ ಚದುರಿಕೊಂಡಿರುವಿಕೆ
Example :
ಕಾಳುಗಳು ಅಲ್ಲಿ ಹರಡಿರುವ ಕಾರಣ ಹಕ್ಕಿಗಳು ಅಲ್ಲಿ ಗುಂಪು ಸೇರಿವೆ.
Synonyms : ಚದುರಿರುವ, ಚದುರಿರುವಂತ, ಚದುರಿರುವಂತಹ, ಚೆಲ್ಲಾಪಿಲ್ಲಿಯಾಗಿರುವ, ಚೆಲ್ಲಾಪಿಲ್ಲಿಯಾಗಿರುವಂತ, ಚೆಲ್ಲಾಪಿಲ್ಲಿಯಾಗಿರುವಂತಹ, ಚೆಲ್ಲಿರುವಂತ, ಚೆಲ್ಲಿರುವಂತಹ, ಹರಡಿರುವ, ಹರಡಿರುವಂತ, ಹರಡಿರುವಂತಹ
Translation in other languages :
Occurring or distributed over widely spaced and irregular intervals in time or space.
Scattered showers.