Meaning : ನೀರನ್ನು ಇಡುವಂತಹ ಲೋಹದ ಗೋಲಾಕಾರದ ಪಾತ್ರೆ
Example :
ನನ್ನ ತಾತನವರು ಚೆಂಬಿನಿಂದ ಸೂರ್ಯದೇವನಿಗೆ ಅಗ್ರ್ಯವನ್ನು ನೀಡುತ್ತಿದ್ದಾರೆ.
Synonyms : ಕುಡಿಯುವ ಪಾತ್ರೆ, ಚಂಬು, ಚೊಂಬು
Translation in other languages :
A globular water bottle used in Asia.
lotaMeaning : ಚಿಕ್ಕ ಚಂಬುಬಟ್ಟಿಲು
Example :
ಅವನು ಚಿಕ್ಕ ಲೋಟಚಂಬಿನಲ್ಲಿ ತುಂಬಿದ್ದ ಹಾಲನ್ನು ಒಂದೇ ಬಾರಿಗೆ ಕುಡಿದು ಬಿಟ್ಟನು.
Synonyms : ಚಿಕ್ಕ ಲೋಟ ಚಿಕ್ಕ ಚಂಬು, ಬೋಗಣಿ
Translation in other languages :