Copy page URL Share on Twitter Share on WhatsApp Share on Facebook
Get it on Google Play
Meaning of word ಚೂರು ಚೂರು ತಿನ್ನು from ಕನ್ನಡ dictionary with examples, synonyms and antonyms.

ಚೂರು ಚೂರು ತಿನ್ನು   ಕ್ರಿಯಾಪದ

Meaning : ಸ್ವಲ್ಪ ಸ್ವಲ್ಪವನ್ನು ಹಲ್ಲಿನ ಮೂಲಕ ಕಚ್ಚಿ ಕಚ್ಚಿ ಜಗಿಯುವ ಅಥವಾ ಅರೆಯುವ ಕ್ರಿಯೆ

Example : ನಮ್ಮ ಮನೆಯಲ್ಲಿ ಅಜ್ಜಿಯೊಬ್ಬರು ಹಗಲು ರಾತ್ರಿಯೇನ್ನದೆ ಏನನ್ನಾದರೂ ಕಚ್ಚಿ_ತಿನ್ನುತ್ತಲೇ ಇರುತ್ತಾರೆ.

Synonyms : ಕಚ್ಚಿ ತಿನ್ನು


Translation in other languages :

किसी चीज़ में से दाँतों से छोटे-छोटे टुकड़े काटना।

मेरे घर में एक मोटा चूहा दिन-रात कुछ न कुछ कुतरता रहता है।
उखटना, कतरना, कुतरना, खोंटना

Bite off very small pieces.

She nibbled on her cracker.
nibble