Copy page URL Share on Twitter Share on WhatsApp Share on Facebook
Get it on Google Play
Meaning of word ಚೂಟಿ from ಕನ್ನಡ dictionary with examples, synonyms and antonyms.

ಚೂಟಿ   ನಾಮಪದ

Meaning : ಯಾವುದೇ ಕೆಲಸವನ್ನು ತುಂಬಾ ನಯ ನಾಜೂಕಿನಿಂದ ಮಾಡುವುದು ಅಥವಾ ತುಂಬಾ ಚಾಲಾಕಿನಿಂದ ಮಾಡುವುದು

Example : ನೀರಜನು ತನ್ನ ಕೆಲಸವನ್ನು ಮಾಡುವುದರಲ್ಲಿ ತುಂಬಾ ಚೂಟಿ.

Synonyms : ಚಳಕ, ಚುರುಕು, ಶೀಘ್ರಗತಿ


Translation in other languages :

किसी काम के लिए होने वाला उत्साह।

छोटे बच्चों में बड़ी फुर्ती होती है।
चुस्ती, फुरती, फुर्ती, स्फुरण, स्फूर्ति

The gracefulness of a person or animal that is quick and nimble.

agility, legerity, lightness, lightsomeness, nimbleness