Meaning : ಹಿಟ್ಟು, ಕಾಳು ಮಸಾಲೆ ಇತ್ಯಾದಿ ವಸ್ತುಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವರು
Example :
ಅವನು ಬಿಡಿ ವ್ಯಾಪಾರಿ ಮಳಿಗೆಯಿಂದ ಎರಡು ಕೆ.ಜಿ. ಸಕ್ಕರೆಯನ್ನು ತರಿಸಿದನು.
Synonyms : ದಿನಸಿ ಅಂಗಡಿ, ಬಿಡಿ ವ್ಯಾಪಾರಿ
Translation in other languages :
Meaning : ಸಣ್ಣ ಪ್ರಮಾಣದಲ್ಲಿ ವ್ಯಾಪಾರ ವ್ಯವಹಾರ ಮಾಡುವವ
Example :
ರಸ್ತೆಯ ಪಕ್ಕದಲ್ಲಿ ಹೆಚ್ಚಾಗಿ ಚಿಲ್ಲರೆ_ವ್ಯಾಪಾರಿಗಳೇ ಹೆಚ್ಚಾಗಿರುತ್ತಾರೆ
Translation in other languages :
वह व्यापारी जो थोड़ा-थोड़ा करके समान खरीदता या बेचता है।
श्याम एक खुदरा व्यापारी है।