Copy page URL Share on Twitter Share on WhatsApp Share on Facebook
Get it on Google Play
Meaning of word ಚಿಲಕದ ಬಳೆ from ಕನ್ನಡ dictionary with examples, synonyms and antonyms.

ಚಿಲಕದ ಬಳೆ   ನಾಮಪದ

Meaning : ಸರಪಳಿ ಅಥವಾ ಚಿಲಕದ ಬಳೆ ಅಥವಾ ಉಂಗುರ

Example : ಕಂಠ ಸರದ ಕೊಂಡಿ ಕಿತ್ತು ಹೋಗುತ್ತಿದ್ದ ಹಾಗೆಯೇ ಎತ್ತು ಹೊಲದ ಕಡೆ ಓಡಿ ಹೋಯಿತು.

Synonyms : ಕೊಂಡಿ, ಕೊಕ್ಕಕೆ, ಸರಪಣಿ ಕೊಂಡೆ


Translation in other languages :

सिकड़ी की लड़ी का कोई छल्ला।

जंजीर की कड़ी टूटते ही बैल खेत की ओर भागा।
कड़ी, कुंडी

Meaning : ಒಂದು ಚಿಕ್ಕದಾದ ಬಳೆ ಅಥವಾ ಉಂಗುರ ಯಾವುದಾದರು ವಸ್ತುವನ್ನು ಸಿಕ್ಕಿಸುವುದಕ್ಕೆ ಉಪಯೋಗಿಸುತ್ತಾರೆ

Example : ಅವನು ಸರಪಣಿಯನ್ನು ಚಿಲಕಕ್ಕೆ ಹಾಕಿ ಬೀಗ ಹಾಕಿದನು.

Synonyms : ಕೊಕ್ಕೆಗೆ


Translation in other languages :

वह छोटा छल्ला जो किसी वस्तु को अटकाने के लिए लगाया जाए।

संदूक की कड़ी में ताला लटक रहा था।
कड़ी, कुंडा, कुण्डा, कोंढ़ा