Copy page URL Share on Twitter Share on WhatsApp Share on Facebook
Get it on Google Play
Meaning of word ಚಿನಿವಾರ from ಕನ್ನಡ dictionary with examples, synonyms and antonyms.

ಚಿನಿವಾರ   ನಾಮಪದ

Meaning : ವಜ್ರದ ಕೆಲಸ ಮಾಡುವ ಕೆಲಸಗಾರ

Example : ಅಕ್ಕಸಾಲಿಗ ವಜ್ರವನ್ನು ಕತ್ತರಿಸಿ ಆಭರಣದ ಜತೆ ಜೋಡಿಸುತ್ತಿದ್ದಾನೆ.

Synonyms : ಅಕ್ಕಸಾಲಿಗ


Translation in other languages :

हीरे घिसने या तराशने का काम करनेवाला कारीगर।

हीरातराश हीरे को तराश रहा है।
हीरा-तराश, हीरातराश

Meaning : ಚಿನ್ನ-ಬೆಳ್ಳಿ ಮುಂತಾದವುಗಳಿಂದ ಆಭರಣ ಮಾಡುವ ವ್ಯಕ್ತಿ

Example : ಅಮ್ಮ ಅಕ್ಕಸಾಲಿಗನ ಕೈಯಲ್ಲಿ ಐವತ್ತು ಸಾವಿರದಷ್ಟು ಆಭರಣವನ್ನು ಮಾಡಿಸಿದರು

Synonyms : ಅಕ್ಕಸಾಲಿಗ, ಚಿನ್ನದ ಆಚಾರಿ, ಚಿನ್ನದ ಕೆಲಸಗಾರ


Translation in other languages :

सोने-चाँदी के गहने बनाने वाला व्यक्ति।

माँ ने सुनार से पचास हज़ार के गहने बनवाए।
ज़रगर, माषवर्द्धक, सुनार, सुवर्णकार, सोनार, सोनी, स्वर्णकार, हेमकर्ता, हेमकार, हेमल, हैरण्यक

An artisan who makes jewelry and other objects out of gold.

gold-worker, goldsmith, goldworker

Meaning : ಚಿನ್ನ-ಬೆಳ್ಳಿ ಕೆಲಸ ಮಾಡುವ ವ್ಯಕ್ತಿ

Example : ಸೇಠ್ ಮಾಣಿಕದಾಸನು ಈ ನಗರದಲ್ಲೇ ಅತ್ಯಂತ ಪ್ರಸಿದ್ದ ಅಕ್ಕಸಾಲಿಗ.

Synonyms : ಅಕ್ಕಸಾಲಿಗ, ಚಿನ್ನ ಬೆಳ್ಳಿ ವ್ಯಾಪಾರಿ


Translation in other languages :

सोने-चाँदी का व्यवसाय करनेवाला व्यक्ति।

सेठ माणिकलाल इस शहर के प्रसिद्ध सराफ हैं।
सराफ, सराफ़, सर्राफ, सर्राफ़