Meaning : ಯಾವುದೇ ವ್ಯಕ್ತಿ, ವಸ್ತುವಿನ ತದ್ರೂಪವನ್ನು ಹೋಲುವ ಆಕಾರ ಅಥವಾ ಸ್ವರೂಪದ ಪ್ರತಿರೂಪ
Example :
ಇದು ನನ್ನ ಅಜ್ಜನ ಚಿತ್ರ.
Synonyms : ಪೋಟೋ
Translation in other languages :
Meaning : ಯಾವುದಾದರು ವಸ್ತುವಿನ ಪ್ರತಿಕೃತಿಯ ಕಥೆ, ವಿವೇಚನೆ, ವಿವರಣೆ ಮೊದಲಾದವುಗಳನ್ನು ಸ್ಪಷ್ಟಮಾಡಿವುದಕ್ಕೆ ಉಪಸ್ಥಿತಗೊಳಿಸುವುದು
Example :
ಚಿತ್ರದ ಸಹಾಯದಿಂದ ಪಾಠಮಾಡುವುದರಿಂದ ಮಕ್ಕಳಿಗೆ ಬಲು ಬೇಗನೆ ಅರ್ಥವಾಗುತ್ತದೆ.
Translation in other languages :
Illustrations used to decorate or explain a text.
The dictionary had many pictures.Meaning : ಪೃಥ್ವಿ ಅಥವಾ ಖಗೋಳದ ಯಾವುದಾದರು ಭಾಗದ ಸ್ಥಿತಿಗಳ ವಿಚಾರದಿಂದ ಮಾಡಿರುವಂತಹ ಅದರ ಸೂಚಕವಾದ ಚಿತ್ರ ಅದರಲ್ಲಿ ದೇಶ, ನಗರ, ನದಿ, ಬೆಟ್ಟ ಮೊದಲಾದವುಗಳನ್ನು ತೋರಿಸಲಾಗಿರುತ್ತದೆ
Example :
ಇಲ್ಲಿ ಭಾರತದ ರಾಜನೈತಿಕವಾದ ರೂಪರೇಶೆ ಇದೆ.
Synonyms : ಆಕೃತಿ, ನಕಾಶ, ನಕಾಶೆ, ನಕಾಶೆ ಆಕೃತಿ, ನಕ್ಷಾ, ನಕ್ಷೆ, ರೂಪರೇಶೆ, ರೇಖಾ ಚಿತ್ರ, ರೇಖಾಕೃತಿ
Translation in other languages :
A diagrammatic representation of the earth's surface (or part of it).
mapMeaning : ರೇಖೆ ಅಥವಾ ಬಣ್ಣ ಮುಂತಾದವುಗಳಿಂದ ಮಾಡಿದ ಯಾವುದೇ ವಸ್ತು ಅಥವಾ ಆಕೃತಿ
Example :
ಕಲಾನಿಕೇತನದಲ್ಲಿ ರವಿಶಂಕರ ಅವರ ಚಿತ್ರಗಳ ಪ್ರದರ್ಶನ ನಡೆಯುತ್ತಿತ್ತು.
Synonyms : ಚಿತ್ರಪಟ
Translation in other languages :