Subscribe
URL of the page has been copied to clipboard.
Meaning : ತಾಯಿಯ ಸಹೋದರಿ
Example : ಪ್ರಾಯಶಃ ಮಕ್ಕಳು ತಮ್ಮ ಚಿಕ್ಕಮ್ಮನೊಂದಿಗೆ ತುಂಬಾ ಸ್ನೇಹದಿಂದಿರುತ್ತಾರೆ.
Synonyms : ಅಬಚಿ, ಚಿಕ್ಕಮ್ಮ, ಚಿಗವ್ವ
Translation in other languages :हिन्दी English
माँ की बहन।
The sister of your father or mother. The wife of your uncle.
Meaning : ಚಿಕ್ಕಪ್ಪನ ಹೆಂಡತಿ
Example : ಶ್ಯಾಮನ ತಾಯಿಯ ಮರಣದ ನಂತರ ಅವನ ಪಾಲನೆ-ಪೋಷಣೆಯನ್ನು ಅವಳ ಚಿಕ್ಕಮ್ಮ ಮಾಡಿದಳು.
Synonyms : ಚಿಕ್ಕಮ್ಮ, ದೊಡ್ಡಮ್ಮ, ದೊಡ್ಡವ್ವ
चाचा की पत्नी।
Install App