Copy page URL Share on Twitter Share on WhatsApp Share on Facebook
Get it on Google Play
Meaning of word ಚಿಕಿತ್ಸೆ from ಕನ್ನಡ dictionary with examples, synonyms and antonyms.

ಚಿಕಿತ್ಸೆ   ನಾಮಪದ

Meaning : ಚಿಕಿತ್ಸೆ ಮಾಡುವ ಕೆಲಸ ಅಥವಾ ವೃತ್ತಿ

Example : ಅವನು ಚಿಕಿತ್ಸೆಯನ್ನು ಮಾಡುತ್ತಾ ತನ್ನ ಪರಿವಾರದರನ್ನು ಪಾಲನೆ-ಪೋಷಣೆ ಮಾಡುತ್ತಾನೆ.

Synonyms : ಇಲಾಜು, ಔಷಧ


Translation in other languages :

चिकित्सक का काम या पेशा।

वह चिकित्सा करके अपने परिवार का भरण-पोषण करता है।
चिकित्सा, डाक्टरी, डॉक्टरी

The learned profession that is mastered by graduate training in a medical school and that is devoted to preventing or alleviating or curing diseases and injuries.

He studied medicine at Harvard.
medicine, practice of medicine

Meaning : ರೋಗವನ್ನು ಗುಣಪಡಿಸಿಕೊಳ್ಳುವ ಸಲುವಾಗಿ ವೈಧ್ಯರಿಂದ ಅಥವಾ ಪಂಡಿತರಿಂದ ನಡೆಯುವ ಪ್ರಕ್ರಿಯೆ

Example : ನನ್ನ ತಾಯಿಗೆ ಸಕ್ಕರೆ ಕಾಯಿಲೆ ಇರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾಳೆ.

Synonyms : ಉಪಚಾರ, ಟ್ರೀಟ್ಮೆಂಟ್


Translation in other languages :

रोग दूर करने की युक्ति या प्रक्रिया।

गाँव के रोगियों को चिकित्सा के लिए शहर जाना पड़ता है।
इस रोग का प्रतिकार क्या होगा।
इलाज, उपचर्या, उपचार, चिकित्सा, ट्रीटमंट, ट्रीटमेंट, ट्रीटमेन्ट, थेरपी, थेरेपी, दरमान, दवा-दारू, प्रतिकार, प्रयोग, मुआलिजा, रोगोपचार