Meaning : ಹರಿದ ಜೀರ್ಣವಾದ ಹಳೆಬಟ್ಟೆ
Example :
ಅನಾಥ ಮಗುವೊಂದು ಚಿಂದಿ ಬಟ್ಟೆಯನ್ನು ಆಯುತ್ತಿದೆ.
Synonyms : ಅರಿವೆ, ಹರಿದ ಹರಿವೆಯ ತುಂಡು
Translation in other languages :
Meaning : ವ್ಯರ್ಥವಾದ ವಸ್ತು, ಸಾಮಗ್ರಿ, ಅಥವಾ ಆಹಾರ, ನಿರುಪಯುಕ್ತವಾದ ಉಳಿಕೆ ಅಥವಾ ಉಪ ಉತ್ಪನ್ನಗಳು
Example :
ಮನೆಯಲ್ಲಿ ಕಸ ಹಾಗೆ ಬಿದ್ದಿದೆ.
Translation in other languages :
ऐसी चीज़ जो बिलकुल रद्दी मान ली गई हो।
वह आज अपने कमरे से कूड़ा करकट हटाने में व्यस्त है।Any materials unused and rejected as worthless or unwanted.
They collect the waste once a week.Meaning : ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚೂರುಗಳು
Example :
ಆ ಸಣ್ಣಬುಟ್ಟಿಯನ್ನು ಅರಿವೆ ಅಥವಾ ಕಾಗದ ಕತ್ತರಿಸಿದ ಮೇಲೆ ಉಳಿದ ಚಿಂದಿಗಳನ್ನು ಇಡಲು ಉಪಯೋಗಿಸಬಹುದು.
Translation in other languages :
A small piece of something that is left over after the rest has been used.
She jotted it on a scrap of paper.Meaning : ತುಂಬಾ ಉಪಯೋಗವಾದ ಹಳೆಯ ಅಥವಾ ಹರಿದ ಬಟ್ಟೆ
Example :
ಆ ಭಿಕ್ಷುಕನು ಚಿಂದಿ ಬಟ್ಟೆಗಳನ್ನು ಧರಿಸಿದ್ದಾನೆ.
Synonyms : ಚಿಂದಿಯಾದ, ಚಿಂದಿಯಾದಂತ, ಚಿಂದಿಯಾದಂತಹ, ಹರಕಲಾದಂತ, ಹರಕಲಾದಂತಹ, ಹರಕಲು
Translation in other languages :
जो अत्यधिक प्रयोग या पुराना होने के कारण फटा हुआ हो।
भिखारी जीर्ण-शीर्ण कपड़ा पहने हुए था।