Meaning : ಎಲ್ಲಾ ಪ್ರಕಾರದಿಂದಲೂ ಚಿಂತಿಸ ಬಹುದಾದಂತಹ
Example :
ಹೆಚ್ಚುತ್ತಿರುವ ಜನಸಂಖ್ಯೆ, ಪರಿಸರ ಮಾಲಿನ್ಯ ಇವೆಲ್ಲವುದರ ಬಗ್ಗೆ ಚಿಂತಿಸುವುದು ಅತಿ ಅವಶ್ಯಕವಾಗಿದೆ.
Synonyms : ಚಿಂತಿಸಬೇಕಾದ, ಚಿಂತಿಸಬೇಕಾದಂತ, ಚಿಂತಿಸಬೇಕಾದಂತಹ ಯೋಚಿಸಬೇಕಾದ, ಚಿಂತಿಸುವ, ಚಿಂತಿಸುವಂತ, ಯೋಚಿಸುವ ಯೋಚಿಸುವಂತ, ಯೋಚಿಸುವಂತ
Translation in other languages :