Copy page URL Share on Twitter Share on WhatsApp Share on Facebook
Get it on Google Play
Meaning of word ಚಾಲಕ from ಕನ್ನಡ dictionary with examples, synonyms and antonyms.

ಚಾಲಕ   ನಾಮಪದ

Meaning : ಯಾವ ವಸ್ತು ತನ್ನ ಮೂಲಕ ವಿದ್ಯುತ್, ತಾಪ ಮೊದಲಾದವುಗಳನ್ನು ಪ್ರವಾಹಿಸಲು ಬಿಡುತ್ತದೆಯೋ

Example : ವಿದ್ಯುತ್ ತಾಮ್ರ, ಲೋಹ, ಹಿತ್ತಾಳೆ ಮೊದಲಾದವುಗಳ ವಾಹಕವಾಗಿದೆ.

Synonyms : ವಾಹಕ


Translation in other languages :

वह वस्तु जो अपने में से होकर विद्युत, ताप आदि को प्रवाहित होने देती है।

विद्युत के चालकों में ताँबा, पीतल, लोहा आदि हैं।
चालक

A substance that readily conducts e.g. electricity and heat.

conductor

Meaning : ಯಾವುದೇ ಯಂತ್ರಗಳನ್ನು ಚಾಲನೆ ಮಾಡುವವನುಓಡಿಸುವವನು

Example : ಎಲ್ಲ ಕೆಲಸಗಾರರು ಸಂಚಾಲಕನ ಪ್ರರೀಕ್ಷೆ ಮಾಡುತ್ತಿದ್ದಾರೆ.

Synonyms : ಪರಿಚಾಲಕ, ಸಂಚಾಲಕ


Translation in other languages :

वह जो किसी मशीन को चलाता है।

सभी कर्मचारी संचालक की प्रतीक्षा कर रहे हैं।
आपरेटर, ऑपरेटर, चालक, परिचालक, प्रचालक, संचालक

An agent that operates some apparatus or machine.

The operator of the switchboard.
manipulator, operator

Meaning : ಯಾವುದೇ ವಾಹನ ಮುಂತಾದವುಗಳನ್ನು ಚಾಲನೆ ಮಾಡುವವ

Example : ಅಪಘಾತ ಸಂಭವಿಸಿದ ತಕ್ಷಣ ಬಸ್ ಚಾಲಕ ಕಣ್ತಪ್ಪಿಸಿಕೊಂಡು ಓಡಿಹೋಗಿದ್ದಾನೆ.

Synonyms : ಡೈವರ್, ಡ್ರೈವರ್


Translation in other languages :

वह जो मोटर गाड़ी चलाता हो।

दुर्घटना होते ही बस का ड्राइवर फ़रार हो गया।
चालक, ड्राइवर

The operator of a motor vehicle.

driver

Meaning : ಗಾಡಿ, ಟ್ರಕ್ ಮೊದಲಾದವನ್ನು ಚಾಲನೆ ಮಾಡುವವ

Example : ಅಪಘಾತದಲ್ಲಿ ಚಾಲಕನಿಗೆ ಬಹಳ ಗಾಯಗಳಾಗಿದೆ

Synonyms : ಗಾಡಿಯವ


Translation in other languages :

वह जो गाड़ी हाँकता हो।

गाड़ी के पलट जाने से गाड़ीवान को चोट लग गई।
अलिपक, अलिमक, गाड़ीवान, गाड़ीवाला, चक्र-चर, चक्रचर

Someone whose work is driving carts.

carter

Meaning : ಗಾಡಿಯನ್ನು ಎಳೆಯುವವನು ಅಥವಾ ಸವಾರಿ ಮಾಡುವ ಜಾನವಾರುಗಳನ್ನು ಅಂದರೆ ಕುದುರೆ, ಎತ್ತು ಇತ್ಯಾದಿಗಳನ್ನು ಓಡಿಸುವವನು

Example : ಚಾಲಕನು ಕುದುರೆಯನ್ನು ತುಂಬಾ ವೇಗವಾಗಿ ಓಡಿಸುತ್ತಿದ್ದನು.


Translation in other languages :

गाड़ी को खींचने वाले या सवारी ढोने वाले जानवरों जैसे घोड़े, बैल इत्यादि को हाँकने वाला व्यक्ति।

चालक घोड़े को सरपट दौड़ा रहा था।
चालक

ಚಾಲಕ   ಗುಣವಾಚಕ

Meaning : ಯಾವುದರಿಂದ ವಸ್ತು ಪ್ರವಾಹಿತವಾಗುತ್ತದೆಯೋ

Example : ತಾಮ್ರ ವಿದ್ಯುತ್ ನ ಚಾಲಕ.

Synonyms : ವಾಹಕ


Translation in other languages :

जिससे कोई वस्तु वहन या प्रवाहित होती हो।

ताँबा विद्युत का चालक है।
चालक