Copy page URL Share on Twitter Share on WhatsApp Share on Facebook
Get it on Google Play
Meaning of word ಚಾಡಿ from ಕನ್ನಡ dictionary with examples, synonyms and antonyms.

ಚಾಡಿ   ನಾಮಪದ

Meaning : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

Example : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

Synonyms : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಟೀಕೆ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ, ನೀಚತನ


Translation in other languages :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation

ಚಾಡಿ   ಗುಣವಾಚಕ

Meaning : ಚಾಡಿಯನ್ ಗೆ ಸಂಬಂಧಿಸಿದ ಅಥವಾ ಚಾಡಿಯನ್ ನ

Example : ನೀನು ನನ್ನ ಜೊತೆ ಚಾಡಿ ಸಂಗೀತವನ್ನು ಕೇಳಲು ಬರುವೆಯಾ?

Synonyms : ಚಾಡಿಯನ್, ಚಾಡ್ ಸಂಬಂಧಿ, ಚಾಡ್-ಸಂಬಂಧಿ


Translation in other languages :

चाड से संबंधित या चाड का।

क्या तुम मेरे साथ चाडी संगीत सुनने चलोगे?
चाड-संबंधी, चाडियन, चाडी

Of or relating to or characteristic of the Republic of Chad or its people or language.

The Chadian desert.
Chad soldiers.
Chadian folktales.
chadian

Meaning : ದೂರಿನಿಂದ ಕೂಡಿದಂತಹ ಅಥವಾ ನಿಂದನೆಯಿಂದ ಕೂಡಿದಂತಹ

Example : ಅವನು ರಾಷ್ಟ್ರಪತಿಗೆ ಒಂದು ದೂರಿನ ಪತ್ರವನ್ನು ಬರೆದನು.

Synonyms : ಚಾಡಿಯ, ದೂರಿನ, ದೂರು, ನಿಂದನೆಯ, ನಿಂದೆ


Translation in other languages :

शिकायत भरा या शिकायत से युक्त।

उसने राष्ट्रपति को एक शिकायती पत्र लिखा।
अपवादक, अपवादिक, अपवादी, शिकायती

Expressing pain or dissatisfaction of resentment.

A complaining boss.
complaining, complaintive