Meaning : ಆ ವ್ಯಕ್ತಿ ಚರ್ಮದ ಬೂಟು, ಚಪ್ಪಲಿ ಮೊದಲಾದವುಗಳನ್ನು ತಯಾರಿಸುವ ಕೆಲಸವನ್ನು ಮಾಡುತ್ತಾನೆ
Example :
ನಾನು ನನ್ನ ಚಪ್ಪಲಿಯನ್ನು ಚಮ್ಮಾರನ ಹತ್ತಿರ ಹೊಲಿಸಿದೆ.
Synonyms : ಚಮ್ಮಾರ, ಚರ್ಮದ ಕೆಲಸ ಮಾಡುವವ, ಚರ್ಮದಕೆಲಸದವ, ಮೊಚ್ಚೆಗಾರ, ಮೋಚಿ, ಸಮಗಾರ
Translation in other languages :
वह व्यक्ति जो चमड़े के जूते आदि बनाने का काम करता हो।
मैनें अपने जूते एक कुशल मोची से बनवाए।