Copy page URL Share on Twitter Share on WhatsApp Share on Facebook
Get it on Google Play
Meaning of word ಚಮ್ಮಾರ from ಕನ್ನಡ dictionary with examples, synonyms and antonyms.

ಚಮ್ಮಾರ   ನಾಮಪದ

Meaning : ಆ ವ್ಯಕ್ತಿ ಚರ್ಮದ ಬೂಟು, ಚಪ್ಪಲಿ ಮೊದಲಾದವುಗಳನ್ನು ತಯಾರಿಸುವ ಕೆಲಸವನ್ನು ಮಾಡುತ್ತಾನೆ

Example : ನಾನು ನನ್ನ ಚಪ್ಪಲಿಯನ್ನು ಚಮ್ಮಾರನ ಹತ್ತಿರ ಹೊಲಿಸಿದೆ.

Synonyms : ಚರ್ಮಗಾರ, ಚರ್ಮದ ಕೆಲಸ ಮಾಡುವವ, ಚರ್ಮದಕೆಲಸದವ, ಮೊಚ್ಚೆಗಾರ, ಮೋಚಿ, ಸಮಗಾರ


Translation in other languages :

वह व्यक्ति जो चमड़े के जूते आदि बनाने का काम करता हो।

मैनें अपने जूते एक कुशल मोची से बनवाए।
चर्म-कर्मी, चर्मकर्मी, चर्मकार, मोची

A person who makes or repairs shoes.

cobbler, shoemaker

Meaning : ಒಂದು ಜಾತಿಯ ಜನರು ಚರ್ಮದ ಕೆಲಸವನ್ನು ಮಾಡುತ್ತಾರೆ

Example : ಚಮ್ಮಾರ ಜಾತಿಯವರು ಶುದ್ರ ಜಾತಿಯಲ್ಲಿ ಕಂಡು ಬರುವರು.

Synonyms : ಚಮ್ಮಾರ ಜಾತಿ


Translation in other languages :

एक जाति जो चमड़े का काम करती है।

चमार जाति की गणना शूद्र जाति में होती थी।
चमार, चमार जाति, चर्मकार

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ಚಮ್ಮಾರ   ಗುಣವಾಚಕ

Meaning : ಚಮ್ಮಾರ ಅಥವಾ ಚಮ್ಮಾರರಿಗೆ ಸಂಬಂಧಿಸಿದ

Example : ಶ್ಯಾಮ್ ಚಮ್ಮಾರ ಕೆಲಸ ಮಾಡಲು ಇಷ್ಟವಿಲ್ಲ.


Translation in other languages :

चमार का या चमार से संबंधित।

श्याम चमारी काम करना नहीं चाहता।
चमारी