Meaning : ಕಾಲಿನ ತೆಳುವಾದ ಭಾಗ ಕಾಲಿನ ಐದು ಬೆರಳು ಸರಿಯಾಗಿ ಮೇಲೆ, ಹಿಂಭಾಗದಲ್ಲಿ ಇರುತ್ತದೆ
Example :
ಚಳಿಕಾಲದ ದಿನಗಳಲ್ಲಿ ಅವನ ಹಿಮ್ಮಡಿಯು ಒಡೆದಿರುತ್ತದೆ ಅದರ ನೋವಿನಿಂದ ನಿಟ್ಟುಸಿರು ಬಿಡುತ್ತಾನೆ.
Synonyms : ಪಾದದ ತಳಹದಿ, ಪಾದದ ಬುಡ, ಪಾದದ ಮೂಲ, ಪಾದದ ಹಿಂಭಾಗ, ಹಿಮ್ಮಡಿ
Translation in other languages :
The back part of the human foot.
heel