Copy page URL Share on Twitter Share on WhatsApp Share on Facebook
Get it on Google Play
Meaning of word ಚಟ from ಕನ್ನಡ dictionary with examples, synonyms and antonyms.

ಚಟ   ನಾಮಪದ

Meaning : ಯಾವುದಾದರೂ ವಸ್ತು ಸಂಗತಿಯ ಬಗ್ಗೆ ಅತಿಯಾದ ಮೋಹವನ್ನು ಹೊಂದುವುದು ಅಥವಾ ಅತಿಯಾಗಿ ಹಚ್ಚಿಕೊಳ್ಳುವುದು

Example : ಮಮತಾಳಿಗೆ ಬಜಾರದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕೊಳ್ಳುವ ವಿಪರೀತ ವ್ಯಸನವಿದೆ.

Synonyms : ಲಾಲಸೆ, ವ್ಯಸನ, ವ್ಯಾಮೋಹ


Translation in other languages :

किसी वस्तु की प्राप्ति अथवा सुख के भोग की अभिलाषा या लालसा।

ममता को घूमने-फिरने का शौक है।
शौक

Meaning : ಯಾವುದಾದರು ಕೆಲಸ ಅಥವಾ ಮಾತಿನಿಂದ ಆಗುವಂತಹ ತೃಪ್ತಿ ಆಥವಾ ದೊರೆಯುವಂತಹ ಸುಃಖದ ಕಾರಣ ಮತ್ತೆ-ಮತ್ತೆ ಇದೇ ರೀತಿಯ ತೃಪ್ತಿ ಅಥವಾ ಸುಃಖವನ್ನು ಹೊಂದುವುದಕ್ಕೆ ಮನಸ್ಸಿನಲ್ಲಿ ಆಗುವಂತಹ ಪ್ರವೃತ್ತಿ ಅಥವಾ ಸ್ವಭಾವ

Example : ಅವರಿಗೆ ಹಾಡುಕೇಳುವ ಚಟವಿದೆ.

Synonyms : ಚಾಳಿ, ದುರ್ವ್ಯಸನ


Translation in other languages :

किसी काम या बात से मिलने वाले सुख के कारण बार-बार वैसा ही सुख पाने के लिए मन में होनेवाली लालसापूर्ण प्रवृत्ति।

आजकल उसके पढ़ने के चस्के को देखकर सब प्रसन्न हैं।
आदत, चटका, चसका, चस्का, लत, शौक

Meaning : ವ್ಯವಹಾರದ ಪ್ರಕೃತಿಸ್ವಭಾವ ನಿರಂತರತೆಯ ಕಾರಣ ದ್ವಿಗುಣಿತ ಪ್ರಾಪ್ತವಾಗುತ್ತದೆ

Example : ಅವನಿಗೆ ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದೆ.ಜಗಳವನ್ನು ಮಾಡುವುದು ಅವನ ಸ್ವಭಾವ.

Synonyms : ಅಭ್ಯಾಸ, ಆಚರಣೆ, ಕಾರ್ಯ, ಚರಿತ್ರೆ, ಜೀವನ ಚರಿತ್ರೆ, ನಡವಳಿ, ಮಾಡಿದ್ದು, ರೂಢಿ, ವಾಡಿಕೆ, ಸ್ವಭಾವ


Translation in other languages :

व्यवहार की वह प्रकृति जो लगातार दोहराव से प्राप्त होती है।

उसे प्रतिदिन सुबह जल्दी जगने की आदत है।
अभ्यास, आदत, चरित्र, चाल, टेव, ढब, परन, परनि, बान, सुभाव, स्वभाव

Meaning : ಮುಖ್ಯವಾಗಿ ಅಫೀಮು ಮೊದಲಾದ ಮಾದಕ ವಸ್ತುವಿನ ಅತಿಯಾದ ಸೇವನೆಯ ಪರಿಣಾಮವಾಗಿ, ಯಾವ ದುಷ್ಪರಿಣಾಮವೂ ಆಗದೆ ಚಟವನ್ನು ಬಿಡಲಾರದ ಸ್ಥಿತಿ

Example : ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ಅದರಿಂದ ಹೊರಬರುವುದು ಕಠಿಣ.

Synonyms : ಗೀಳು, ಚಾಳಿ, ದುರಭ್ಯಾಸ, ದುಶ್ಚಟ, ವ್ಯಸನ


Translation in other languages :

बुरी आदत।

कुव्यसन से बचो।
अघ, अमल, इल्लत, कुव्यसन, दुर्व्यसन, धत, लत, व्यसन

Being abnormally tolerant to and dependent on something that is psychologically or physically habit-forming (especially alcohol or narcotic drugs).

addiction, dependance, dependence, dependency, habituation