Meaning : ನೀರನ್ನು ಇಡುವಂತಹ ಲೋಹದ ಗೋಲಾಕಾರದ ಪಾತ್ರೆ
Example :
ನನ್ನ ತಾತನವರು ಚೆಂಬಿನಿಂದ ಸೂರ್ಯದೇವನಿಗೆ ಅಗ್ರ್ಯವನ್ನು ನೀಡುತ್ತಿದ್ದಾರೆ.
Synonyms : ಕುಡಿಯುವ ಪಾತ್ರೆ, ಚೆಂಬು, ಚೊಂಬು
Translation in other languages :
A globular water bottle used in Asia.
lota