Meaning : ಒಂದು ಪ್ರಕಾರದ ದೊಡ್ಡ ಬಾಳೆಹಣ್ಣು
Example :
ಮಾಲಾ ಮಾರುಕಟ್ಟೆಗೆ ಹೋಗಿ ಚಂದ್ರ ಬಾಳೆಯನ್ನು ಖರೀದಿಸಿ ತಂದಳು.
Synonyms : ಚಂದ್ರ ಬಾಳೆ, ಚಂದ್ರ-ಬಾಳೆ
Translation in other languages :
एक प्रकार का बढ़िया केला।
माला ने बाज़ार से दो दर्जन चंपा केले खरीदे।