Subscribe
URL of the page has been copied to clipboard.
Meaning : ಕೂದಲಿನ ತುರಾಯಿಯನ್ನು ಹಿಂದೂ ಸಂಪ್ರದಾಯದ ಜನರು ತಲೆಯ ಮೇಲಿನ ಮಧ್ಯ ಭಾಗದಲ್ಲಿ ಹಾಕಿಕೊಳ್ಳುತ್ತಿದ್ದರು
Example : ಇಂದು ಹಿಂದೂ ಧರ್ಮದ ಅಧಿಕಾಂಶ ಜನರು ಚಂಡಿಕೆಯನ್ನು ಹಾಕಿಕೊಳ್ಳುವುದಿಲ್ಲ.
Synonyms : ಚಿಂಡಿಕೆ, ತುರಾಯಿ, ಶಿಖೆ
Translation in other languages :हिन्दी
बालों का वह गुच्छा जो हिंदू लोग सिर के ऊपरी मध्य भाग में रखते हैं।
Meaning : ದುರ್ಗಿಯ ಒಂದು ರೂಪ
Example : ಈ ದೇವಾಲಯದಲ್ಲಿ ಚಂಡಿಯ ಒಂದು ಭವ್ಯವಾದ ಪ್ರತಿಮೆ ಇದೆ.
Synonyms : ಚಂಡಿ, ಚಂಡಿಕಾದೇವಿ, ದುರ್ಗೆ
Translation in other languages :हिन्दी English
दुर्गा का एक रूप।
Malevolent aspect of Devi.
Install App