Copy page URL Share on Twitter Share on WhatsApp Share on Facebook
Get it on Google Play
Meaning of word ಗ್ರಂಥ from ಕನ್ನಡ dictionary with examples, synonyms and antonyms.

ಗ್ರಂಥ   ನಾಮಪದ

Meaning : ಬರದಿರುವ ಅಥವಾ ಅಡಿಗಿರುವ ಬಹಳ ವಿಷಯಗಳು ಅದರಲ್ಲಿ ಬೇರೆಯ ವಿಷಯಗಳ ವಿಚಾರ, ವಿವೇಚನೆ ಮೊದಲಾದವು ಅಡಕವಾಗಿರುತ್ತವೆ

Example : ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ಜ್ಞಾನಾರ್ಜನೆಯಾಗುತ್ತದೆ.

Synonyms : ಪುಸ್ತಕ, ಬುಕ್, ಹೊತ್ತಿಗೆ


Translation in other languages :

लिखी हुई या छपी हुई बहुत से पन्नोंवाली वह वस्तु जिसमें दूसरों के पढ़ने के लिए विचार, विवेचन आदि हों।

अच्छी पुस्तक पढ़ने से ज्ञान बढ़ता है।
क़िताब, किताब, पुस्तक

A written work or composition that has been published (printed on pages bound together).

I am reading a good book on economics.
book

Meaning : ದೊಡ್ಡ ಪುಸ್ತಕ

Example : ರಾಮಾಯಣ, ಪುರಾಣ, ಬೈಬಲ್ ಮೊದಲಾದವುಗಳು ಗ್ರಂಥಗಳು.


Translation in other languages :

मोटी पुस्तक।

रामायण, पुराण, बाइबिल आदि ग्रंथ हैं।
ग्रंथ

Meaning : ಧಾರ್ಮಿಕ ವಿಷಯಗಳನ್ನು ಮುದ್ರಣ ಮಾಡಿರುವ ಸಣ್ಣ ಹಾಳಯ ಪುಸ್ತಕ

Example : ಪ್ರತಿದಿನ ಅಜ್ಜ ಗುರುಚರಿತ್ರೆಯ ಗ್ರಂಥವನ್ನು ಓದುತ್ತಾರೆ.


Translation in other languages :

धार्मिक विषय की, विशेषकर छोटे पन्नों की पुस्तक।

दादाजी प्रतिदिन गुरुचरित्र की पोथी पढ़ते हैं।
पोथी