Copy page URL Share on Twitter Share on WhatsApp Share on Facebook
Get it on Google Play
Meaning of word ಗೌರವಭಾವದಿಂದ from ಕನ್ನಡ dictionary with examples, synonyms and antonyms.

ಗೌರವಭಾವದಿಂದ   ಕ್ರಿಯಾವಿಶೇಷಣ

Meaning : ಗೌರವಾದರಗಳಿಂದ ಮಾಡುವ ಕೆಲಸ ಅಥವಾ ಸೇವೆ

Example : ನಿವೃತ್ತ ಶಿಕ್ಷಕರನ್ನು ನಮ್ಮ ಶಾಲೆಯ ಶಿಕ್ಷಕರು ಗೌರವಪೂರ್ವಕವಾಗಿ ಬೀಳ್ಕೊಟ್ಟರು.

Synonyms : ಗೌರವದಿಂದ, ಗೌರವಪೂರ್ವಕವಾಗಿ


Translation in other languages :

सत्कार के साथ या आवभगत के साथ।

श्याम ने आपको अपने घर सत्कारपूर्वक आमंत्रित किया है।
आदर सहित, सत्कारपूर्वक, ससम्मान, सादर

Meaning : ಗೌರವದ ಜೊತೆಗೆ

Example : ಅವರು ನ್ಯಾಯಾಲದಿಂದ ಒಳ್ಳೆಯ ಗೌರವವುಳ್ಳವನಾಗಿ ಹೊರಗೆ ಬಂದರು.

Synonyms : ಗೌರವದಿಂದ, ಗೌರವಪೂರ್ಣವಾಗಿ, ಗೌರವವುಳ್ಳವನಾಗಿ


Translation in other languages :

इज्जत के साथ।

वह अदालत से बाइज्जत रिहा हो गया।
बाइज़्ज़त, बाइज्जत, ससम्मान