Meaning : ಗೌರವಾದರಗಳಿಂದ ಮಾಡುವ ಕೆಲಸ ಅಥವಾ ಸೇವೆ
Example :
ನಿವೃತ್ತ ಶಿಕ್ಷಕರನ್ನು ನಮ್ಮ ಶಾಲೆಯ ಶಿಕ್ಷಕರು ಗೌರವಪೂರ್ವಕವಾಗಿ ಬೀಳ್ಕೊಟ್ಟರು.
Synonyms : ಗೌರವಪೂರ್ವಕವಾಗಿ, ಗೌರವಭಾವದಿಂದ
Translation in other languages :
सत्कार के साथ या आवभगत के साथ।
श्याम ने आपको अपने घर सत्कारपूर्वक आमंत्रित किया है।Meaning : ಗೌರವದ ಜೊತೆಗೆ
Example :
ಅವರು ನ್ಯಾಯಾಲದಿಂದ ಒಳ್ಳೆಯ ಗೌರವವುಳ್ಳವನಾಗಿ ಹೊರಗೆ ಬಂದರು.
Synonyms : ಗೌರವಪೂರ್ಣವಾಗಿ, ಗೌರವಭಾವದಿಂದ, ಗೌರವವುಳ್ಳವನಾಗಿ
Translation in other languages :