Meaning : (ಒಳ್ಳೆಯ ಅವಸ್ಥೆ ಮೊದಲಾದವುಗಳು ಆಗುವುದರ ಕಾರಣ) ಯಾವುದು ಸನ್ಮಾನಕ್ಕೆ ಯೋಗ್ಯವೋ
Example :
ಸಚ್ಚಿನ್ ಶತಕವನ್ನು ಬಾರಿಸಿದ್ದರಿಂದ ತಂಡದ ಸನ್ಮಾನಕ್ಕೆ ಪಾತ್ರನಾದನು.
Synonyms : ಆದರ, ಆದರದ, ಸನ್ಮಾನ, ಸನ್ಮಾನದ, ಸನ್ಮಾನದಂತ, ಸನ್ಮಾನದಂತಹ
Translation in other languages :
Deserving of esteem and respect.
All respectable companies give guarantees.