Copy page URL Share on Twitter Share on WhatsApp Share on Facebook
Get it on Google Play
Meaning of word ಗೊಡ್ಡಿ from ಕನ್ನಡ dictionary with examples, synonyms and antonyms.

ಗೊಡ್ಡಿ   ನಾಮಪದ

Meaning : ಮಕ್ಕಳಾಗದಿರುವ ಸ್ತ್ರೀ

Example : ಚಿಕಿತ್ಸಕನು ಬಂಜೆಯನ್ನು ಪರಿಪೂರ್ಣವಾಗಿ ಪರೀಕ್ಷಿಸುತ್ತಿದ್ದಾನೆ.

Synonyms : ನಿಃಸಂತಾನಿ, ಬಂಜೆ, ಮಕ್ಕಳಾಗದವಳು, ಮಕ್ಕಳಿಲ್ಲದವಳು


Translation in other languages :

वह स्त्री जिसे संतान होती ही न हो।

चिकित्सक ने बाँझ का अच्छी तरह से परीक्षण किया।
अप्रजा, अप्रसूता, निपूती, बंध्या, बझवट, बन्ध्या, बाँझ, वंध्या, वन्ध्या

Meaning : ಮಕ್ಕಳಿಲ್ಲದ ಸ್ತ್ರೀಮಕ್ಕಳಾಗದ ಸ್ತ್ರೀ

Example : ಬಂಜೆಯ ಕಷ್ಟವನ್ನು ಇನ್ನೊಬ್ಬ ಬಂಜೆಯೇ ಅರ್ಥಮಾಡಿಕೊಳ್ಳು ಸಾಧ್ಯ.

Synonyms : ನಿಃಸಂತಾನಿ, ಬಂಜೆ, ಮಕ್ಕಳಾಗದವಳು, ಮಕ್ಕಳಿಲ್ಲದವಳು


Translation in other languages :

पुत्रहीन स्त्री।

निपूती का दुख कोई निपूती ही समझ सकती है।
अपुत्रता, अपुत्रिका, निपूती

ಗೊಡ್ಡಿ   ಗುಣವಾಚಕ

Meaning : (ಹೆಣ್ಣು ಪ್ರಾಣಿ) ಯಾರೋ ಒಬ್ಬರಿಗೆ ಸಂತಾನ ವಿಲ್ಲದಿರುವ

Example : ಬಂಜೆ ಅನಾಥಾಲಯದಿಂದ ಒಂದು ಮಗುವನ್ನು ದತ್ತು ಪಡೆದಳು.

Synonyms : ಬಂಜೆ, ಮಕ್ಕಳನ್ನು ಹಡೆಯದವಳು, ಮಕ್ಕಳಾಗದವಳು


Translation in other languages :

(स्त्री या मादा पशु) जिसे संतान होती ही न हो।

बाँझ महिला ने अनाथालय से एक बच्चे को गोद ले लिया।
अप्रजा, अप्रसूत, अप्रसूता, अफल, अवकेशी, निपूती, बंध्या, बन्ध्या, बाँझ, वंध्या, वन्ध्या

Incapable of reproducing.

An infertile couple.
infertile, sterile, unfertile