Copy page URL Share on Twitter Share on WhatsApp Share on Facebook
Get it on Google Play
Meaning of word ಗೇಣು from ಕನ್ನಡ dictionary with examples, synonyms and antonyms.

ಗೇಣು   ನಾಮಪದ

Meaning : ಕೈಯ ಎಲ್ಲಾ ಬೆರಳುಗಳ ವಿಸ್ತಾರದಲ್ಲಿ, ಹೆಬ್ಬೆರಳಿನ ತುದಿಯಿಂದ ಚಿಕ್ಕ ಬೆರಳಿನವರೆಗೆ ಇರುವಂತಹ ದೂರ

Example : ನನ್ನ ತಾತ ಗೇಣು ಅಳತೆಯಲ್ಲಿಯೇ ಯಾವುದಾದರು ವಸ್ತುವಿನ ಉದ್ದವನ್ನು ಅಳತೆ ಮಾಡುತ್ತಿದ್ದರು.

Synonyms : ಒಂಭತ್ತು ಅಂಗುಲಗಳ ಅಳತೆ, ಒಂಭತ್ತು ಇಂಚಿನ ಅಳತೆ


Translation in other languages :

हाथ की सब अँगुलियाँ फैलाने पर अँगूठे के सिरे से कनिष्ठिका के सिरे तक की दूरी।

हमारे दादाजी बित्ता, हाथ आदि से किसी वस्तु की लंबाई मापा करते हैं।
बालिश्त, बित्ता, बीता

A unit of length based on the width of the expanded human hand (usually taken as 9 inches).

span