Copy page URL Share on Twitter Share on WhatsApp Share on Facebook
Get it on Google Play
Meaning of word ಗೆಳೆಯ from ಕನ್ನಡ dictionary with examples, synonyms and antonyms.

ಗೆಳೆಯ   ನಾಮಪದ

Meaning : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ

Example : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.

Synonyms : ಒಡನಾಡಿ, ಜೊತೆಗಾರ, ಪ್ರೇಮಿ, ಸಂಗಡಿಗ, ಸಹಚರ


Translation in other languages :

Meaning : ಒಟ್ಟಿಗೆ ಇರುವ ವ್ಯಕ್ತಿ

Example : ನನ್ನ ಎಲ್ಲಾ ಜೊತೆಗಾರರು ತಮ್ಮ ಮನೆಗೆ ಹೋದರು.

Synonyms : ಜತೆಗಾರ, ಸಂಗಡಿಗ, ಸಹಚರ


Translation in other languages :

वह जो साथ रहता या (किसी विशिष्ट योग्यता वाला) कार्य करता हो।

मेरे सब साथी घर चले गए हैं।
रामनिवास की दूतावास में व्यावसायिक सहचारी के पद पर नियुक्ति हुई है।
अनुचर, अनुचारक, शरीक, सहचर, सहचारी, साथी

Meaning : ಹುಡುಗನು ಒಬ್ಬ ಹುಡುಗಿಯ ಸ್ನೇಹಿತ

Example : ನನ್ನ ಗೆಳೆಯರಲ್ಲಿ ರಮೇಶನು ತುಂಬಾ ಒಳ್ಳೆಯ ಸ್ನೇಹಿತ.

Synonyms : ಸ್ನೇಹಿತ


Translation in other languages :

वह पुरुष जो किसी स्त्री का रूमानी ढंग से मित्र हो।

रमेश मीना का बॉयफ्रेंड है।
पुरुष मित्र, बॉय फ्रेंड, बॉय फ्रेन्ड, बॉयफ्रेंड, बॉयफ्रेन्ड, ब्वॉय फ्रेंड, ब्वॉय फ्रेन्ड, यार

Meaning : ಪುರುಷರನ್ನು ಸಂಭೋಧಿಸುವ ಪದ

Example : ಅಣ್ಣ! ನಾನು ನಿನಗೆ ಸಹಾಯ ಮಾಡಬಹುದೇ?

Synonyms : ಅಣ್ಣ, ತಮ್ಮ


Translation in other languages :

पुरुषों के लिए एक सम्बोधन।

भाई साहब, क्या मैं आपकी सहायता कर सकता हूँ?
भइया, भाई, भाई साहब, भाईसाहब, भैया

Meaning : ಪರಸ್ಪರ ಒಬ್ಬರಿಗೊಬ್ಬರು ಆಪ್ತರಾಗಿ ವಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವಷ್ಟು ಪರಸ್ಪರ ಕಷ್ಟಗಳಲ್ಲಿ ಭಾಗಿಯಾಗುವಷ್ಟು ಹತ್ತಿರವಾದವರು

Example : ಆಪತ್ತಿನ ಸಂದರ್ಭದಲ್ಲಿ ಆಗುವವನೇ ನಿಜವಾದ ಗೆಳೆಯ.

Synonyms : ದೋಸ್ತ್, ಪ್ರೆಂಡ್, ಮಿತ್ರ, ಸ್ನೇಹಿತ


Translation in other languages :

प्रायः समान अवस्था का वह व्यक्ति जिससे स्नेहपूर्ण संबंध हो तथा जो सब बातों में सहायक और शुभचिन्तक हो।

सच्चे मित्र की परीक्षा आपत्ति-काल में होती है।
अभिसर, अविरोधी, असामी, इयारा, इष्ट, ईठ, दोस्त, दोस्तदार, बंधु, बन्धु, बाँधव, बांधव, बान्धव, मितवा, मित्र, मीत, यार, संगतिया, संगाती, संगी, सखा, सहचर, साथी, सुहृद, हमजोली, हितैषी

A person you know well and regard with affection and trust.

He was my best friend at the university.
friend