Copy page URL Share on Twitter Share on WhatsApp Share on Facebook
Get it on Google Play
Meaning of word ಗುಲಾಲು from ಕನ್ನಡ dictionary with examples, synonyms and antonyms.

ಗುಲಾಲು   ನಾಮಪದ

Meaning : ಅಭ್ರಕದ ಚೂರ್ಣ ಅಥವಾ ಪುಡಿಯು ಬಣ್ಣವಾಗಿರುತ್ತದೆ ಮತ್ತು ಅದನ್ನು ಹೋಳಿಯ ಹಬ್ಬದಂದು ಒಬ್ಬರಿಗೊಬ್ಬರು ಹಚ್ಚುತ್ತಾರೆ

Example : ಹೋಳಿಯ ಹಬ್ಬದಲ್ಲಿ ಜನರು ಒಬ್ಬರಿಗೊಬ್ಬರು ಮೊಖದ ಮೇಲೆ ಗುಲಾಲು ಬಣ್ಣ, ಮೊದಲಾದವುಗಳನ್ನು ಹಚ್ಚುತ್ತಾರೆ.


Translation in other languages :

अबरक का चूरा या बुकनी जो कई रंगों का होता है और जिसे लोग होली में एक-दूसरे पर डालते हैं।

होली में लोग एक दूसरे के चेहरे पर रंग, अबीर आदि पोतते हैं।
अबीर, धूलिगुच्छक

Meaning : ಹೋಲಿ ಹಬ್ಬದಂದು ಹಿಂದುಗಳು ಉತ್ಸಾಹ ಪೂರ್ವಕವಾಗಿ ಪರಸ್ಪರ ಮುಖದ ಮೇಲೆ ಕೆಂಪು ಬಣ್ಣವನ್ನು ಹಚ್ಚುತ್ತಾರೆ

Example : ಹೊಲಿ ಹಬ್ಬ ಬರುತ್ತಿರುವಾಗ ಅಂಗಡಿಗಳಿಗೆ ಕೆಂಪು, ಗುಲಾಲು, ಗುಲಾಬಿ ಬಣ್ಣ ಮುಂತಾದವುಗಳಿಂದ ಶೃಂಗಾರ ಮಾಡಿರುತ್ತಾರೆ

Synonyms : ಗುಲಾಬಿ ಬಣ್ಣ


Translation in other languages :

वह लाल चूर्ण जिसे होली के दिन हिंदू लोग उत्साहपूर्वक परस्पर मुख पर लगाते हैं।

होली नजदीक आते ही दुकानें रंग, अबीर, गुलाल आदि से सज जाती हैं।
अबीर, गुलाल

ಗುಲಾಲು   ಗುಣವಾಚಕ

Meaning : ಗುಲಾಲು ಬಣ್ಣದ

Example : ಅವರಿಗೆ ಗುಲಾಲು ಬಣ್ಣದ ಸೀರೆ ಚೆನ್ನಾಗಿ ಕಾಣಿಸುತ್ತದೆ.


Translation in other languages :

अबीर या गुलाल के रंग का।

उस पर अबीरी साड़ी अच्छी लग रही है।
अबीरी