Meaning : ಗುಪ್ತವಾಗಿ ಇಲ್ಲದಿರುವುದು
Example :
ಇದು ಮುಚ್ಚಿಡದ ವಿಷಯ, ಎಲ್ಲರಿಗೂ ಈ ವಿಷಯ ತಿಳಿಸಬೇಕೆಂದು ಬಂದೆ.
Synonyms : ಗುಪ್ತವಲ್ಲದಂತ, ಗುಪ್ತವಲ್ಲದಂತಹ, ಗುಪ್ತವಾಗಿರದ, ಗುಪ್ತವಾಗಿರದಂತ, ಗುಪ್ತವಾಗಿರದಂತಹ, ಗೌಪ್ಯವಿರದ, ಗೌಪ್ಯವಿರದಂತ, ಗೌಪ್ಯವಿರದಂತಹ, ಮುಚ್ಚಿಡದ, ಮುಚ್ಚಿಡದಂತ, ಮುಚ್ಚಿಡದಂತಹ
Translation in other languages :
Not concealed or hidden.
Her unconcealed hostility poisoned the atmosphere.Meaning : ಯಾವುದೇ ವಸ್ತು ಸಂಗತಿಯನ್ನು ಯಾರಿಗೂ ಕಾಣದಂತೆ ಇಡುವಷ್ಟು ಯೋಗ್ಯವಲ್ಲದ್ದು
Example :
ಅವರು ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತಿರುವುದರಿಂದಾಗಿ ಈಗ ಅದು ಮುಚ್ಚಿಡಲಾರದ ಸಂಗತಿ
Synonyms : ಅರಕ್ಷಣೀಯ, ಮುಚ್ಚಿಡಲಾರದ
Translation in other languages :
Not concealed or hidden.
Her unconcealed hostility poisoned the atmosphere.