Copy page URL Share on Twitter Share on WhatsApp Share on Facebook
Get it on Google Play
Meaning of word ಗುಪ್ತಚರ from ಕನ್ನಡ dictionary with examples, synonyms and antonyms.

ಗುಪ್ತಚರ   ನಾಮಪದ

Meaning : ಹೇಳಬಾರದ ವಿಷಯವನ್ನು ಅಥವಾ ಗುಟ್ಟಾದ ವಿಷಯವನ್ನು ಮೈಮರೆತು ಅಥವಾ ಬಾಯಿತಪ್ಪಿ ಹೇಳುವವ

Example : ಗುಪ್ತಚರನ ಹೇಳಿಕೆಯನ್ನು ಕೇಳಿ ಪೋಲೀಸರು ಖೋಟಾ ನೋಟನ್ನು ಮುದ್ರಿಸುವವರ ಜಾಲವನ್ನು ಕಂಡು ಹಿಡಿದರು.

Synonyms : ಗುಟ್ಟಾದ ವಿಷಯ ಹೇಳುವವ


Translation in other languages :

जासूसी करके या गुप्त रूप से किसी बात का पता लगानेवाला।

जासूस की सूचना पर पुलिस ने नक़ली नोट छापनेवाले एक गिरोह को पकड़ा है।
अवसर्प, इमचार, गुप्तचर, जासूस, प्रतिष्क, भेदिया, भेदू, मित्रविद्, मुखबिर, मुख़बिर, हेरिक