Copy page URL Share on Twitter Share on WhatsApp Share on Facebook
Get it on Google Play
Meaning of word ಗುದ್ದು from ಕನ್ನಡ dictionary with examples, synonyms and antonyms.

ಗುದ್ದು   ನಾಮಪದ

Meaning : ಹೊಡೆಯುವುದಕ್ಕಾಗಿ ಕೈ ಬೆರಳುಗಳನ್ನು ಮಡಿಚಿದ ಮುಷ್ಠಿಕೈ ಬೆರಳುಗಳನ್ನು ಮಡಿಸಿದ ಒಂದು ಹಸ್ತ

Example : ಮೋಹನನು ಸೋಹನನಿಗೆ ಮುಷ್ಠಿಯಿಂದ ಗುದ್ದಿದನು.

Synonyms : ಅಂಗ ಮರ್ದನ, ಏಟು, ಗುಮ್ಮು, ಮುಷ್ಟಿಯ ಹೊಡೆತ, ಮುಷ್ಠಿ


Translation in other languages :

मारने के निमित्त बाँधी हुई मुट्ठी।

मोहन ने सोहन पर घूँसे से प्रहार किया।
घूँसा, धौल, मुक्का, मुष्टिका

A hand with the fingers clenched in the palm (as for hitting).

clenched fist, fist

Meaning : ಮುಷ್ಟಿಯಿಂದ ಹೊಡೆಯುವುದು

Example : ಕೆಲವೊಮ್ಮೆ ಮುಷ್ಟಿಯಿಂದ ಗುದ್ದಿದರೆ ಜೀವವೇ ಹೋದದಂತೆ ಆಗುವುದು.

Synonyms : ಕೈಕೈ ಹೊಡೆದಾಟ, ಮುಷ್ಟಿಯ ಹೊಡೆತ, ಮುಷ್ಟಿಯೇಟು


Translation in other languages :

घूँसे या मुक्के से किया जाने वाला प्रहार।

कभी-कभी मुक्के की चोट भी जानलेवा होती है।
घूँसा, धौल, मुक्का, मुष्टिका

(boxing) a blow with the fist.

I gave him a clout on his nose.
biff, clout, lick, poke, punch, slug

ಗುದ್ದು   ಕ್ರಿಯಾಪದ

Meaning : ಢಿಕ್ಕಿ ಹೊಡೆ

Example : ಅತಿ ವೇಗದಿಂದ ಬರುತ್ತಿದ್ದ ಬಸ್ಸು ಒಬ್ಬ ವ್ಯಕ್ತಿಗೆ ಗುದ್ದಿತು.

Synonyms : ಬಡೆ, ಹೊಡೆ


Translation in other languages :

धक्का मारना।

तेज गति से आ रही बस ने एक व्यक्ति को ठोक दिया।
ठोंकना, ठोकना

Beat with or as if with a hammer.

Hammer the metal flat.
hammer