Copy page URL Share on Twitter Share on WhatsApp Share on Facebook
Get it on Google Play
Meaning of word ಗುಣಪಡಿಸಬಹುದಾದ from ಕನ್ನಡ dictionary with examples, synonyms and antonyms.

ಗುಣಪಡಿಸಬಹುದಾದ   ಗುಣವಾಚಕ

Meaning : ಚಿಕಿತ್ಸೆಯಿಂದ ರೋಗ ಅಥವಾ ಕಾಯಿಲೆಯು ಆರಾಮಾಗುವ ಸಂಭವ ಇರುವಂತಹದ್ದು

Example : ವೈಜ್ಞಾನಿಕ ಬೆಳವಣಿಗೆಯಿಂದಾಗಿ ಎಂತಹ ರೋಗಗಳನ್ನು ಗುಣಪಡಿಸಬಹುದಾದ ಚಿಕಿತ್ಸೆ ಇಂದು ಲಭ್ಯವಿದೆ.

Synonyms : ಗುಣಪಡಿಸಬಹುದಾದಂತ, ಗುಣಪಡಿಸಬಹುದಾದಂತಹ, ಪರಿಹಾರಸಾಧ್ಯ, ಪರಿಹಾರಸಾಧ್ಯವಾದ, ಪರಿಹಾರಸಾಧ್ಯವಾದಂತ, ಪರಿಹಾರಸಾಧ್ಯವಾದಂತಹ, ವಾಸಿಮಾಡಬಹುದಾದ, ವಾಸಿಮಾಡಬಹುದಾದಂತ, ವಾಸಿಮಾಡಬಹುದಾದಂತಹ, ಶಮನಸಾಧ್ಯ, ಶಮನಸಾಧ್ಯವಾದ, ಶಮನಸಾಧ್ಯವಾದಂತ, ಶಮನಸಾಧ್ಯವಾದಂತಹ


Translation in other languages :

जिसका उपचार संभव हो।

आज के वैज्ञानिक हर एक रोग को चिकित्स्य बनाने में जुटे हैं।
उपचार्य, चिकित्स्य, निवार्य, परिहरणीय, साध्य