Meaning : ಯಾರೋ ಒಬ್ಬರು ಗುಣ ಅಥವಾ ಗುಣವಂತರನ್ನು ಗೌರವಿಸುವ
Example :
ಗುಣಗ್ರಾಹಿ ವ್ಯಕ್ತಿ ಮಾತ್ರ ಗುಣವಂತರ ಬೆಲೆ ತಿಳಿಯುತ್ತದೆ.
Synonyms : ಗುಣಗ್ರಹಿಸುವಂತ, ಗುಣಗ್ರಹಿಸುವಂತಹ, ಗುಣಗ್ರಾಹಿ, ಗುಣಗ್ರಾಹಿಯಾದ, ಗುಣಗ್ರಾಹಿಯಾದಂತ, ಗುಣಗ್ರಾಹಿಯಾದಂತಹ
Translation in other languages :
Having or showing appreciation or a favorable critical judgment or opinion.
Appreciative of a beautiful landscape.