Subscribe
URL of the page has been copied to clipboard.
Meaning : ಆ ಪವಿತ್ರ ಗ್ರಹದಲ್ಲಿ ದೇವ, ದೇವಿ ಇತ್ಯಾದಿ ಮೂರ್ತಿಗಳನ್ನು ಸ್ಥಾಪನೆ ಮಾಡಿ ಪೂಜೆ ಮಾಡುವರು
Example : ಅವನು ಪ್ರತಿದಿನ ಸ್ನಾನ ಮಾಡಿ ದೇವಾಲಯಕ್ಕೆ ಹೋಗುವನು
Synonyms : ಆಲಯ, ದೇಗುಲ, ದೇವಸ್ಥಾನ, ದೇವಾಲಯ, ಮಂದಿರ
Translation in other languages :हिन्दी English
वह पवित्र गृह जिसमें देव, देवी आदि की मूर्तियाँ स्थापित करके पूजा की जाती है।
Place of worship consisting of an edifice for the worship of a deity.
Install App