Meaning : (ತುರ್ತು ಪರಿಸ್ಥಿತಿಯಲ್ಲಿ ಕೆಲಸಕ್ಕೆ ಬರವ ) ಯಾರೋ ಒಬ್ಬರ ಬಳಿ ಮತ್ತೊಬ್ಬರ ವಸ್ತು ಅಥವಾ ದ್ರವ್ಯವನ್ನು ಇಡುವುದು
Example :
ನೀವು ಅಡಮಾನ ಇಟ್ಟ ಚಿನ್ನ ನನ್ನ ಬಳಿ ಸುರಕ್ಷಿತವಾಗಿದೆ.
Synonyms : ಅಡಮಾನ, ಅಡವಿಟ್ಟ, ಗಿರವಿ ಇಟ್ಟ
Translation in other languages :
The delivery of personal property in trust by the bailor to the bailee.
bailment