Copy page URL Share on Twitter Share on WhatsApp Share on Facebook
Get it on Google Play
Meaning of word ಗಾಯನಮಾಡು from ಕನ್ನಡ dictionary with examples, synonyms and antonyms.

ಗಾಯನಮಾಡು   ಕ್ರಿಯಾಪದ

Meaning : ರಾಗ, ತಾಳ ಮತ್ತು ಲಯಗಳ ಜೊತೆಗೂಡಿ ಬಾಯಿಯಿಂದ ಬರುವ ಶಾಬ್ದಿಕ ಸಂವಹನದ ಪ್ರಕ್ರಿಯೆ

Example : ಆಕೆ ಮಧುರ ಸ್ವರದಲ್ಲಿ ಹಾಡಿದಳು.

Synonyms : ಗಾನ ಮಾಡು, ಗಾನ-ಮಾಡು, ಗಾನಮಾಡು, ಗಾಯನ ಮಾಡು, ಗಾಯನ-ಮಾಡು, ಪದ ಹಾಡು, ಪದ ಹೇಳು, ಪದ-ಹಾಡು, ಪದ-ಹೇಳು, ಪದಹಾಡು, ಪದಹೇಳು, ಹಾಡು, ಹಾಡು ಹೇಳು, ಹಾಡು-ಹೇಳು, ಹಾಡುಹೇಳು


Translation in other languages :

ताल और स्वर के नियम के अनुसार या आलाप के साथ ध्वनि निकालना।

वह मीठे स्वर में गा रही है।
गाना

Produce tones with the voice.

She was singing while she was cooking.
My brother sings very well.
sing