Copy page URL Share on Twitter Share on WhatsApp Share on Facebook
Get it on Google Play
Meaning of word ಗಾಯಕ from ಕನ್ನಡ dictionary with examples, synonyms and antonyms.

ಗಾಯಕ   ನಾಮಪದ

Meaning : ಹಾಡುವವನ ಜತೆ ವಾದ್ಯವನ್ನು ನುಡಿಸುವವ

Example : ಭಜನ-ಸಂಧ್ಯೆಯಲ್ಲಿ ಸಂಗೀತ ಹಾಡುವವನಿಗೆ ಪಕ್ಕವಾದದವನು ತುಂಬಾ ಚನ್ನಾಗಿ ನುಡಿಸುತ್ತಿದ್ದಾನೆ.

Synonyms : ಹಾಡುವವ


Translation in other languages :

गवैये के साथ बाजा बजानेवाला।

भजन-संध्या में संगतिया गवैये का अच्छा साथ दे रहा था।
संगतिया, संगती

A person who provides musical accompaniment (usually on a piano).

accompanist, accompanyist

Meaning : ಯಾರು ಹಾಡುತ್ತಾರೋ ಅವರೇ ಹಾಡುಗಾರ

Example : ಇಂದಿನ ಸಂಗೀತ ಸಮಾರಂಭದಲ್ಲಿ ಪ್ರಸಿದ್ಧವಾದ ಗಾಯಕರುಗಳು ಭಾಗಿಯಾಗುತ್ತಿದ್ದಾರೆ.

Synonyms : ಸಂಗೀತಗಾರ, ಹಾಡುಗಾರ


Translation in other languages :

वह जो गाता हो(विशेषतः वह जिसका पेशा गायकी हो)।

आज के संगीत समारोह में अच्छे-अच्छे गायक भाग ले रहे हैं।
गवैया, गायक, वर्णाट, सिंगर

A person who sings.

singer, vocaliser, vocalist, vocalizer

Meaning : ಶೃತಿ ಬದ್ಧವಾಗಿ ಹಾಡುಹೇಳುವವನು

Example : ಎಲ್ಲರು ಗಾಯಕನ ಪ್ರತೀಕ್ಷೆಯಲ್ಲಿದ್ದಾರೆ.

Synonyms : ಹಾಡುಗಾರ


Translation in other languages :

राग-रागिनियाँ गाने वाला वह गवैया।

सभी आतुरता से रागी की प्रतीक्षा कर रहे हैं।
रागी

ಗಾಯಕ   ಗುಣವಾಚಕ

Meaning : ಹಾಡುವವನು

Example : ಅವನು ಮಧುರಕಂಠದ ಗಾಯಕ.

Synonyms : ಗವಾಯಿ, ಹಾಡುಗಾರ


Translation in other languages :

गाने वाला।

गवैया व्यक्ति की आवाज़ में मधुरता है।
गवैया, गायक