Meaning : ಭಯಗೊಂಡಿರುವ ಸ್ಥಿತಿ ಅಥವಾ ಭಾವ
Example :
ನಾನು ಭಯಭೀತವಾದ ಭೀಕರ ರಸ್ತೆ ಅಪಘಾತ ನೋಡಿದೆ.
Synonyms : ಕಂಗಾಲಾಗುವ, ಕಂಗಾಲಾಗುವಂತ, ಕಂಗಾಲಾಗುವಂತಹ, ಗಾಬರಿಯಂತ, ಗಾಬರಿಯಂತಹ, ಬೆದರುವ, ಬೆದರುವಂತ, ಬೆದರುವಂತಹ, ಭಯಭೀತ, ಭಯಭೀತವಾದ, ಭಯಭೀತವಾದಂತ, ಭಯಭೀತವಾದಂತಹ, ಹೆದರುವ, ಹೆದರುವಂತ, ಹೆದರುವಂತಹ
Translation in other languages :
जो डरा हुआ हो।
अन्याय से भयभीत लोगों को उससे लड़ना चाहिए।Thrown into a state of intense fear or desperation.
Became panicky as the snow deepened.