Subscribe
URL of the page has been copied to clipboard.
Meaning : ಒಂದು ಪ್ರಕಾರದ ಸೊಪ್ಪಿನ ಹೊಗೆ ಸೇವನೆಯಿಂದ ಮತ್ತು ಬರುವಂತಹ ಅಥವಾ ನಶೆ ಏರುವಂತಹ ಪದಾರ್ಥ
Example : ಗಾಂಜಾ ಸೇವನೆಯು ಆರೋಗ್ಯಕ್ಕೆ ಹಾನಿಕರ.
Translation in other languages :हिन्दी
एक पौधे की कली, पत्ता आदि जो नशे के लिए चीलम के द्वारा पिया जाता है।
Meaning : ಮತ್ತೇರಿಸುವ ಅಥವಾ ಅಮಲು ಭರಿಸುವ ಒಂದು ಪ್ರಕಾರದ ಗಾಂಜಾ ಗಿಡದಿಂದ ತಯಾರಿಸಿದ ಪದಾರ್ಥ
Example : ಸಾಧುಗಳು ಭಂಗಿ ಸೇದುತ್ತಾರೆ.
Synonyms : ಭಂಗಿ
Translation in other languages :हिन्दी English
एक पौधा जिसकी पत्तियाँ लोग नशे के लिए पीसकर पीते हैं।
Source of e.g. bhang and hashish as well as fiber.
Install App