Copy page URL Share on Twitter Share on WhatsApp Share on Facebook
Get it on Google Play
Meaning of word ಗಲ್ಲ from ಕನ್ನಡ dictionary with examples, synonyms and antonyms.

ಗಲ್ಲ   ನಾಮಪದ

Meaning : ತುಟಿಯ ಕೆಳಭಾಗ ದುಂಡಗಿದ್ದು ಮತ್ತು ದಪ್ಪವಿರುವ ಭಾಗ

Example : ಅವಳ ಗಲ್ಲದ ಮೇಲೆ ಕುಯ್ದಿರುವ ಗುರುತು ಇದೆ.

Synonyms : ಗದ್ದ


Translation in other languages :

ओठों के नीचे का गोलाई लिए हुए उभरा हुआ भाग।

उसकी ठोढ़ी पर कटे का निशान है।
चिबुक, ठुड्डी, ठोड़ी, ठोढ़ी, दाढ़ी, हनु

The protruding part of the lower jaw.

chin, mentum

Meaning : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ

Example : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.

Synonyms : ಕದಪು, ಕಪಾಲ, ಕಪೋಲ, ಕೆನ್ನೆ


Translation in other languages :

मुँह के दोनों ओर हड्डी और कनपटी के बीच का कोमल भाग।

धूप से उसके गाल लाल हो गए हैं।
अलिक, कपोल, गाल, रुख, रुख़

Either side of the face below the eyes.

cheek