Copy page URL Share on Twitter Share on WhatsApp Share on Facebook
Get it on Google Play
Meaning of word ಗಲಬರಿಸು from ಕನ್ನಡ dictionary with examples, synonyms and antonyms.

ಗಲಬರಿಸು   ಕ್ರಿಯಾಪದ

Meaning : ಪಾತ್ರೆ, ಬಟ್ಟೆ ಮುಂತಾದವುಗಳನ್ನು ನೀರು ಹಾಕಿ ಸ್ವಚ್ಚ ಮಾಡುವ ಕ್ರಿಯೆ

Example : ಅವ್ವ ನನ್ನ ಬಟ್ಟೆಯನ್ನು ತೊಳೆಯುತ್ತಿದ್ದಾಳೆ. ಅಜ್ಜಿ ತೊಗರಿ ಕಾಳನ್ನು ಜಾಲಿಸುತ್ತಿದ್ದಾಳೆ.

Synonyms : ಅಲುಬು, ಜಾಲಿಸು, ತೊಳೆ


Translation in other languages :

बरतन, कपड़े आदि को पानी में धोना।

उसने कपड़े को खँगाला और सूखने के लिए धूप में डाल दिया।
अँबासना, खँगारना, खँगालना, खँघारना, खंगारना, खंगालना, खंघारना

Wash off soap or remaining dirt.

rinse, rinse off