Copy page URL Share on Twitter Share on WhatsApp Share on Facebook
Get it on Google Play
Meaning of word ಗರ್ಭನಾಳ from ಕನ್ನಡ dictionary with examples, synonyms and antonyms.

ಗರ್ಭನಾಳ   ನಾಮಪದ

Meaning : ಹಗ್ಗದ ಆಕಾರದ ಒಂದು ನರವು ಒಂದು ಕಡೆ ಗರ್ಭದಲ್ಲಿರುವ ಮಗುವಿನ ಹೊಕ್ಕಳಲ್ಲಿ ಮತ್ತು ಇನ್ನೊಂದು ಕಡೆ ಗರ್ಭಾಶಯದಲ್ಲಿ ದೊರೆಯುತ್ತದೆ

Example : ಮಕ್ಕಳು ಗರ್ಭಾವಸ್ಥೆಯಲ್ಲಿ ಇದ್ದಾಗ ಗರ್ಭನಾಳದಿಂದಲೇ ಪೋಷಕ ತತ್ವಗಳು ದೊರೆಯುತ್ತದೆ.

Synonyms : ನಾಭಿ, ಹೊಕ್ಕಳು


Translation in other languages :

रस्सी के आकार की वह नली जो एक ओर गर्भ के बच्चे की नाभि से और दूसरी ओर गर्भाशय से मिली होती है।

बच्चे को गर्भावस्था में गर्भनाल के द्वारा ही पोषक तत्व मिलता है।
आँवल नाल, गर्भनाल, नाभि रज्जु, नार, नारा, नाल

Membranous duct connecting the fetus with the placenta.

umbilical, umbilical cord