Meaning : (ಕೋಪದಿಂದ) ಗಂಭೀರವಾಗಿ ಧ್ವನಿ ಮಾಡು
Example :
ಮೃಗಾಲಯದಲ್ಲಿ ಬಂಧನದಲ್ಲಿರುವ ಸಿಂಹು ಜೋರಾಗಿ ಗರ್ಜಿಸುತ್ತಿದೆ.
Synonyms : ಆರ್ಭಟಿಸು, ಕೂಗಾಡು, ಚೀರು, ಬೊಬ್ಬೆಯಿಡು
Translation in other languages :
Meaning : ಸಿಂಹ ಹುಲಿ ಮೊದಲಾದ ಪ್ರಾಣಿಗಳು ಮಾಡುವ ಶಬ್ಧ
Example :
ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹದ ಘರ್ಜನೆ ಜೋರಾಗಿ ಕೇಳುತ್ತಿತ್ತು.
Synonyms : ಅಬ್ಬರಿಸು, ಆರ್ಭಟಿಸು, ಗುಟುರಿಕ್ಕು
Translation in other languages :
सिंह, बाघ आदि जंतुओं का घोर शब्द करना।
कुछ देर पहले यहाँ सिंह गरज रहा था।