Copy page URL Share on Twitter Share on WhatsApp Share on Facebook
Get it on Google Play
Meaning of word ಗಮನಕ್ಕೆ ಬಾರದಂತ from ಕನ್ನಡ dictionary with examples, synonyms and antonyms.

ಗಮನಕ್ಕೆ ಬಾರದಂತ   ಗುಣವಾಚಕ

Meaning : ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ

Example : ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.

Synonyms : ಅಗೋಚರವಾದ, ಅಗೋಚರವಾದಂತ, ಅಗೋಚರವಾದಂತಹ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ದೃಷ್ಟಿಗೋಚರವಾಗದ, ದೃಷ್ಟಿಗೋಚರವಾಗದಂತ, ದೃಷ್ಟಿಗೋಚರವಾಗದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ


Translation in other languages :

ध्यान में न लाया हुआ।

अचानक हमारी अमनोगत विषय पर चर्चा होने लगी।
अमनोगत

Not noticed.

Hoped his departure had passed unnoticed.
unnoticed

Meaning : ದೃಷ್ಟಿಗೆ ಕಾಣಿಸಿದಂತಹ

Example : ದೃಷ್ಟಿಗೆ ಬೀಳದ ಸಮಸ್ಯೆಗಳು ಹೇಗೆ ಬಗೆಹರಿಯುತ್ತವೆ.

Synonyms : ಕಣ್ಣಿಗೆ ಬೀಳದ, ಕಣ್ಣಿಗೆ ಬೀಳದಂತ, ಕಣ್ಣಿಗೆ ಬೀಳದಂತಹ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತಹ, ದೃಷ್ಟಿಗೆ ಬೀಳದ, ದೃಷ್ಟಿಗೆ ಬೀಳದಂತ, ದೃಷ್ಟಿಗೆ ಬೀಳದಂತಹ


Translation in other languages :

ध्यान न दिया जाने वाला।

अमन्तव्य समस्याएँ कैसे सुलझेंगी।
अमन्तव्य