Meaning : ಒಂದು ತರಹದ ಪ್ರಸಿದ್ಧ ಅಸ್ತ್ರದಿಂದ ಶತ್ರುಗಳ ಮೇಲೆ ಗುಂಡನ್ನು ಹಾರಿಸುವ ಸಾಧನ
Example :
ಸಿಪಾಯಿಯ ಕೈಯಲ್ಲಿ ಕೋವಿ ಇತ್ತು.
Synonyms : ಕೋವಿ, ತುಪಾಕಿ, ತೋಪು, ಫಿರಂಗಿ, ಬಂದೂಕ, ಬಂದೂಕು, ರೈಫಲ್ಲು
Translation in other languages :
A weapon that discharges a missile at high velocity (especially from a metal tube or barrel).
gun