Meaning : ಸಿಂಹಾಸನದ ಮೇಲೆ ಕುಳ್ಳರಿಸುವ ಮೊದಲು ನಡೆಸುವ ಸಮಾರಂಭ
Example :
ಪಟ್ಟಾಭಿಷೇಕದ ಮೊದಲೇ ರಾಮನು ಕಾಡಿಗೆ ಹೋಗಬೇಕಾಯಿತು.
Synonyms : ಪಟ್ಟಕಟ್ಟುವುದು, ಪಟ್ಟಾಭಿಷೇಕ, ಸಿಂಹಾಸನಾರೋಹಣ
Translation in other languages :
The ceremony of installing a new monarch.
coronation, enthronement, enthronisation, enthronization, investiture