Copy page URL Share on Twitter Share on WhatsApp Share on Facebook
Get it on Google Play
Meaning of word ಗಣ್ಯವಾದ from ಕನ್ನಡ dictionary with examples, synonyms and antonyms.

ಗಣ್ಯವಾದ   ಗುಣವಾಚಕ

Meaning : ಈಗಾಗಲೇ ಯಾವುದೋ ಒಂದು ಸಂಗತಿಗೆ ಅಥವಾ ವಸ್ತುವಿಗೆ ಹೆಚ್ಚು ಸ್ಥಿರವಾದ ಹೆಸರನ್ನು ಮಾಡಿರುವುದು ಅಥವಾ ಆಯಾ ವಿಷಯ ಕ್ಷೇತ್ರದಲ್ಲಿ ಅತ್ಯುನ್ನತ ಹೆಸರು ಗಳಿಸಿರುವುದು

Example : ಸಿ.ವಿ.ರಾಮನ್ ಅವರು ಒಬ್ಬ ಪ್ರತಿಷ್ಟಿತ ವಿಜ್ಞಾನಿ.

Synonyms : ಗಣ್ಯ, ಗಣ್ಯವಾದಂತ, ಗಣ್ಯವಾದಂತಹ, ನೆಲೆಗೊಂಡ, ನೆಲೆಗೊಂಡಂತ, ನೆಲೆಗೊಂಡಂತಹ, ಪ್ರತಿಷ್ಟಿತ, ಪ್ರತಿಷ್ಟಿತವಾದ, ಪ್ರತಿಷ್ಟಿತವಾದಂತ, ಪ್ರತಿಷ್ಟಿತವಾದಂತಹ, ವಿಶಿಷ್ಟವಾದ, ವಿಶಿಷ್ಟವಾದಂತ, ವಿಶಿಷ್ಟವಾದಂತಹ, ಸ್ಥಾಪಿಸಲ್ಪಟ್ಟ, ಸ್ಥಾಪಿಸಲ್ಪಟ್ಟಂತ, ಸ್ಥಾಪಿಸಲ್ಪಟ್ಟಂತಹ


Translation in other languages :

Meaning : ಯಾರೋ ಒಬ್ಬರು ತುಂಬಾ ಗೌರವಾನ್ವಿತರಾಗಿರುತ್ತಾರೆ

Example : ಸೇಟ್ ರಾಜ ಮನೋಹರ್ ಅವರು ಈ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಯಾಗಿದ್ದಾರೆ.

Synonyms : ಗೌರವಾನ್ವಿತ, ಪ್ರತಿಷ್ಠಿತ


Translation in other languages :

जिसकी बहुत प्रतिष्ठा हो।

सेठ राम मनोहर इस क्षेत्र के एक सुप्रतिष्ठ व्यक्ति हैं।
सुप्रतिष्ठ, सुप्रतिष्ठित

Settled securely and unconditionally.

That smoking causes health problems is an accomplished fact.
accomplished, effected, established