Meaning : ಸುವಾಸನೆ ಇಲ್ಲದೇ ಇರುವುದು
Example :
ಇದು ಸುವಾಸನೆ ಇರದ ಹೂ.
Synonyms : ಗಂಧರಹಿತ, ಗಂಧರಹಿತವಾದ, ಗಂಧರಹಿತವಾದಂತ, ವಾಸನೆಯಿಲ್ಲದ, ವಾಸನೆಯಿಲ್ಲದಂತ, ವಾಸನೆಯಿಲ್ಲದಂತಹ, ಸುವಾಸನೆ ಇರದ, ಸುವಾಸನೆ ಇರದಂತ, ಸುವಾಸನೆ ಇರದಂತಹ
Translation in other languages :